Finally Anil Kumble quits team India head coach's position. Here, need not to mention the reason behind his quit. Everybody knows the reasons are Virat Kohli and BCCI. <br /> <br />ಭಾರತ ತಂಡದ ಮುಖ್ಯ ಕೋಚ್ ಆಗಿದ್ದ, ಕರ್ನಾಟಕದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಇದ್ದಕ್ಕಿದ್ದಂತೆ ತಮ್ಮ ಕೋಚ್ ಹುದ್ದೆಗೆ ವಿದಾಯ ಹೇಳಿದರು. ಇದಕ್ಕೂ ಕಾರಣ... ಒನ್ಸ್ ಎಗೇನ್.... ವಿರಾಟ್ ಕೊಹ್ಲಿ, ಈ ವಿಡಿಯೋ ನೋಡಿ